ನನ್ನ ಜೀವನದ ಅಶ್ರಗ ಅವನು.
ಅವನು ಬಳಿಯಿದ್ದರೆ ನನ್ನೊಳಗಿರುವ ಎಲ್ಲಾ ಬಣ್ಣಗಳ ಪರಿಚಯ.
ಅವನೀಡಿವ ಕುಂಚ ನನ್ನ ಬಣ್ಣವ ನಿರ್ಧರಿಸುತ್ತದೆ.
ಹಾಗಾದರೆ ನನ್ನ ಸ್ವಂತತೆ ಏನು?
ಮೈದುಬ್ಬಿಕೊಂಡಿರುವ ಬಣ್ಣವೇ?
ಅಥವಾ ನನ್ನ ಬಣ್ಣವ ನನಗೆ ಪರಿಚಯಿಸಿ, ಅವನಿಗ್ಯಾವುದು ಬೇಕೆಂಬುದರ ನಿರ್ಧರಿಸುವ ಅವನೇ?
(ಅಶ್ರಗ; ಪದದ ಪರಿಚಯ ನನ್ನ ತಮ್ಮ ಕೋತಿ ತಿಮ್ಮನಿಂದ. ಅವನ ಹುಚ್ಚುತನದ ಪರಿಚಯ ಬಯಸಿದಾದಲ್ಲಿ ಈ ಲಿಂಕ್ ಅನ್ನು ಕ್ಲಿಕ್ಕಿಸಿ/ಬಳಸಿ ನೋಡಿ [ http://ashraga.blogspot.in/2017/06/blog-post_23.html ] )

No comments:
Post a Comment