ಯಾಕಿ ಕಾಯುವಿಕೆ?
ಅವನಿಗಾಗಿಯೆ? ಅವನಿಗಿದು ತಿಳಿದಿದೆಯೇ?
ಒಂದು ರೀತಿಯ ತಿಳಿಯದ ನಂಬಿಕೆ, ಗಾಢನಂಭಿಕೆ ಅವನಿಗಾಗಿ ಕಾವುಯುವುದರಲ್ಲಿ.
ಆದರೆ ಕೆಲವೊಮ್ಮೆ ಅಸಾಧ್ಯ ಅಳುಒಂದು ಮೂಡುವುದು, ಬಹಳ ಬೇನೆ ನೀಡಿ.
ಯಾಕೀಗೆ?
ಯಾಕೀಗೆ?
ಮಾನವನ ಸಹಜಗುಣವಿದಿರಬಹುದೇ?
ಕಾಯಿಸಿ ಕಾಡಿದ ಅವನು ಬಂದ ನಂತರ ತಿಳಿಯುವುದು ನನ್ನ ಮೂರ್ಖತನ.
ಏತ್ತಕ್ಕಾಗಿ ಅವನನ್ನು ಕಾದಿದ್ದೆ? ಯಾಕಿಷ್ಟು ಕಡುಬಯಕೆ ಮೂಡಿತ್ತು? ನಾನೆಷ್ಟು ದಡ್ಡಿ ಎಂದೆಲ್ಲ ಅನಿಸಿ ನಗುವುದುಂಟು ಮುಜುಗರದಿಂದ.
ಕಲಿತ ಬುದ್ದಿ ಕ್ಷಣಿಕ, ಮರುದಿನ ಮತ್ತದೇ ಕಾಯುವಿಕೆ, ಅವನಿಗಾಗಿ, ಒಮ್ಮೆನೋಡಿ ಮಾತಾಡುವುದ್ದಕ್ಕಾಗಿ.

No comments:
Post a Comment