೧೪-೦೨-೨೦೧೮
ಭಾಗ-೧:
ಕೈಯ್ಯಲ್ಲಿ ಮೊಬೈಲ್ ಫೋನ್ ಹಿಡಿದು, ಹಾಗೆ ಕುಳಿತುಕೊಂಡು ಸುಮ್ಮನೆ ಫೇಸ್ಬುಕ್, ವಾಟ್ಸಪ್ಪ್ ಅನ್ನು ನೋಡುತಿದ್ದೆ. ಎಲ್ಲೆಡೆ ಪ್ರೇಮಿಗಳ ದಿನಾಚರಣೆಯ ಪೋಸ್ಟ್ಗಳೆ. ತಮ್ಮ ತಮ್ಮ ಹಿಂಡತಿ, ಗಂಡ, ಮಕ್ಕಳು, ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್, ಅಪ್ಪ, ಅಮ್ಮ ಹೀಗೆ.
******
ಪದೇ ಪದೇ ಇಂತಹುದನ್ನೇ ನೋಡುತಿದ್ದರೆ ನಮ್ಮ ಮೆದುಳು ಅದಕ್ಕನುಗುಣವಾಗಿ ವರ್ತಿಸಲಾರಂಭಿಸುತ್ತದೆ. ಸೈಸ್ಕೋಲೊಜಿಕಲಿ ಇದನ್ನು "ಮೇರೆ ಇಕ್ಸ್ಪೋಜರ್" ಎಂದು ಕರೆಯುತ್ತಾರೆ.
ಉದಾಹರಣೆಗೆ,ಟಿವಿಯಲ್ಲಿ ಬರುವ ಜಾಹಿರಾತುಗಳು, ರಸ್ತೆ ಬದಿಯಲ್ಲಿ ಕಂಡುಬರುವ ಜಾಹಿರಾತುಗಳ ಬ್ಯಾನೆರ್ಗಳನ್ನೂ ಪದೇ ಪದೇ ನೋಡುವುದರಿಂದ ನಮ್ಮಲ್ಲಿ ಅದರ ಮೇಲಿನ ಕುತೂಹಲ ಹೆಚ್ಚುತ್ತದೆ, ಅಥವಾ ಅವುಗಳ್ಳನ್ನು ಕೊಂಡು ಬಳಸುವ ಮನಸಾಗುತ್ತದೆ, ಇದನ್ನೇ "ಮೇರೆ ಇಕ್ಸ್ಪೋಜರ್" ಎಂದು ಕರೆಯುವುದು. ೧೦೦ರಲ್ಲಿ ೯೦ರಷ್ಟು ಪ್ರೀತಿ ಪ್ರೇಮದ ಕಥೆಗಳಿಗೂ ಇದುವೇ ಕಾರಣ. ಒಬ್ಬ ವ್ಯಕ್ತಿಯನ್ನು ಪದೇ ಪದೇ ಭೇಟಿಯಾಗುವುದು, ಮಾತನಾಡುವುದರಿಂದ ಅವರಲ್ಲಿ ಆಸಕ್ತಿ ಮೂಡುತ್ತದೆ, ಕರ್ಮೇಣವಾಗಿ ಪ್ರೀತಿಯಾಗಿ ಬದಲಾಗುತ್ತದೆ. ಇಂತಹ ಭಾವನೆಗಳು ಹೆಚ್ಚು ಕಾಲ ಹಾಗೆಯೇ ಹಳಸದಂತೆ ಉಳಿಯಬೇಕಾದರೆ, ಪ್ರೀತಿಯಂಬ ಸಂಭಂದದಲ್ಲಿ ಇಬ್ಬರ ನಡುವೆಯೂ ಭಾವೋದ್ರೇಕಥೆ ಇರಬೇಕು. ಇದಕ್ಕಾಗಿ ಹೊಸ ಹೊಸ ದಾರಿಯನ್ನು ಕಂಡುಕೊಳ್ಳ ಬೇಕು. ಒಬ್ಬರನೊಬ್ಬರು ಖುಷಿಯಾಗಿಡವ ಪ್ರಯತ್ನ ಎಂದಿಗೂ ನಿಲ್ಲಬಾರದು.ಈ ಪ್ರಯತ್ನದ ಹಾದಿ ನಮಗೂ ಸಂತೋಷಮಯವಾಗಿರುವಂತಹದಾಗಿರಬೇಕು. ಪ್ರೀತಿಯಂಬ ಎರೆಡಕ್ಷರದ ಈ ಸೌಮ್ಯ ಸಸಿಯನ್ನು ಓಮ್ಮೆ ಗಟ್ಟಿಬೇರೂರುವರೆಗಷ್ಟೇ ಸರ್ಕಸ್. ನಂತರ ಒಬ್ಬರಮೇಲೊಬ್ಬರಿಗೆ ಪ್ರೀತಿ ಎಷ್ಟು ಗಾಢವಾಗುವುದೆಂದರೆ, ಅದು ಮಾಸಿ ಹೋಗುವಷ್ಟರಲ್ಲಿ ನಾವೇ ಮಾಸಿಹೋಗಿರುತ್ತೇವೋ ಏನೋ.
******
ಇದೆಲ್ಲವೂ ನನ್ನ ಕಲ್ಪನೆಗಳಿಗಷ್ಟೇ ಸೀಮಿತವಾಗಿದೆ.
******
ಭಾಗ-೨:
ನನಗೊಂದು ಕನಸು,
ನನಗೆ, ನಾನು ಹೇಗೆ ನನ್ನವರನ್ನು ಪ್ರೀತಿಸುತ್ತೇನೋ,ಹಾಗೆಯೇ ನನ್ನನು ಪ್ರೀತಿಸುವವರು ಬೇಕು.
ಡಿಟ್ಟೋ ಡಿಟ್ಟೋ.
ಆ ಪ್ರೀತಿ (ನಾನು ಪ್ರೀತಿಸುವಬಗೆಯ ಪ್ರೀತಿ) ಹೇಗಿರುವುದೆಂದು ನಾನೊಮ್ಮೆ ಅನುಭವಿಸಿ ನೋಡಬೇಕು. I wanna get loved by the way I love!! & wanna explore it.
******
ಹೀಗೆಲ್ಲ ಏನ್ ಏನೋ ಅನಿಸುವುದುಂಟು ಕೆಲವೊಮ್ಮೆ.
ಒಬ್ಬಳೆ ನಗುವುದುಂಟು ಕೆಲವೊಮ್ಮೆ.
ನಕ್ಕು ನಂತರ ಬೇಜಾರು ಮಾಡಿಕೊಳ್ಳುವುದುಂಟು ಕೆಲವೊಮ್ಮೆ.
******
I crave, I crave for my part of love.

No comments:
Post a Comment