ಹೇಳುವುದಾದದರು ಹೇಗೆ ,
ಬೆಳಗಿನಜಾವದ ಆ ಕನಸ,
ನಾ, ಹೇಳುವುದಾದದರು ಹೇಗೆ?
ಆದರೂ ಹೇಳುವಾಸೆ; ಅವನಿಗೆ.
ಪದಗಲ್ಲಿ ತುಂಬುವುದಾದರೂ ಹೇಗೆ,
ಮುಂಜಾವು ಮಬ್ಬಿನಲ್ಲಿ ಕಂಡ ಆ ಕತ್ತಲೆಯ ಬೆಳಕ ಬಣ್ಣವ?
ನಾಚಿಕೆಯ ಆ ಕೂಸು ಹೇಳುವುದೆಲ್ಲ ತೊದಲ ಮಾತು, ಅರೆಸತ್ಯ.
ತನ್ನಲ್ಲೇ ಬಚ್ಚಿಟ್ಟಕೊಳ್ಳುತ್ತಾ ಒಂದಷ್ಟು ಬಣ್ಣ.
ಇಷ್ಟೆಲ್ಲ ಕಷ್ಟವೇಕೆ?
ಕೊಂಡೊಯ್ಯಲೇ ಅವನನ್ನೇ ನನ್ನ ಕನಸಿನೊಳಗೆ? ಅನಿಸ್ಸಿತ್ತು!!
ಅರೇ, ಆದರೆ ಅವನ ವಾಸವೇ ನನ್ನ ಕನಸಿನ್ನಲ್ಲಾಲವೇ??

No comments:
Post a Comment