ನನ್ನ ಮನದ ಯಾವುದೋ ಮೂಲೆಗಿದು ಮೊದಲೆಯೇ ತಿಳಿದಿತ್ತೇ?
ಇದು ಹೀಗೆ ಆಗಲಿದೆ, ಇಲ್ಲಿಯೇ ಬಂದು ನಿಲ್ಲಲಿದೆಯೆಂದು?
ಸಂಶಯ.
ಸೋಜಿಗದ ವಿಷಯವೆಂದರೆ ಇಂದು ನಡೆದ ಘಟನೆಗಳ್ಳೆಲ್ಲ ಹಿಂದೆಂದೋ ನಡೆದ ಹಾಗನಿಸುತ್ತಿದೆ!!
ನಾ ಇದು ಮೊದಲೇ ಇದನ್ನೆಲ್ಲ ಮಾತನಾಡಿದಂತೆ. ಈ ಸ್ಥಳದಲ್ಲಿ ಇದ್ದಂತೆ, ಅವಳು ಅಂದು ಹಸಿರು ಸೀರೆಯನ್ನೆ ಉಟ್ಟಿದ್ದಳು ಅನಿಸುತಿದ್ದೆ?!!!
ಏನಿದು?
ಹೇಗಿದು?
ಸುಂದರವಾದ ಮೊದೆಲೇ ನಿರ್ಧರಿತ/ ಅಥವ ಆಕಸ್ಮಿಕ ಅಫಘಾತವಿರಬಹುದೇ?

No comments:
Post a Comment