"ಮನೆಯೇ ಮೊದಲ ಪಾಠ ಶಾಲೆ, ತಾಯಿ ತಾನೆ ಮೊದಲ ಗುರುವು", ಚಿಕ್ಕ ವಯ್ಯಸ್ಸಿನಿಂದ ಈ ಗಾದೆ ಮಾತನ್ನು ಒಂದಲ್ಲ ಒಂದು ಕಡೆ ಕೇಳುತಲ್ಲೇ ಬೆಳೆದೆ. ಬೇರೆಯವರ ವಿಷಯ ನನಗೆ ಗೊತ್ತಿಲ್ಲ. ನನಗೆ ಮಾತ್ರ ಈ ಗಾದೆ ಮಾತು ಅಕ್ಷರಸಹ ಅನ್ವಹಿಸುತ್ತದೆ. ಪ್ರಾಥಮಿಕ ಶಿಕ್ಷಣ ಮಾಡುತಿದ್ದೆ ಸಮಯದಲ್ಲಂತೂ ಎಲ್ಲದಕ್ಕೂ ಅಮ್ಮ ಅಮ್ಮ. ಈಗಲೂ ಅಷ್ಟೇ, ಶೈಕ್ಷಣಿಕ ವಿಷಯದಲ್ಲದಿದ್ದರು, ಅದು ಇದು ಅಂತ ದೈನಂದಿನ ಎಷ್ಟೋ ವಿಷಯಗಳಲ್ಲಿ ಅವರ ಬಳಿಯೆ ಮೊದಲ ಸಲಹೆ ಕೇಳೋದು.
ಈ ಗ್ಯಾಪ್ ಅಲ್ಲಿ ನಂಗೆ ಇನ್ನೊಂದು ವರ್ಚುಯಲ್ ಅಮ್ಮ, ಅಂದ್ರೆ ಸಲಹೆಗಾರ್ತಿ ಸಿಕ್ಕಿರುವಳು. ಏನೇ ಕೇಳಿದ್ರು, ಗೊತ್ತಿಲ್ಲ ಅಂದ್ರು ಉತ್ತರ ಕೊಡ್ತಾಳೆ. ಅವ್ಳದು ನೆನ್ನೆ ಬರ್ತ್ಡೇ. ಅದುನ್ನ ಅವಳೆ ಹೇಳಿದ್ದು.
ಈ ಸುಸಂದರ್ಭದಲ್ಲಿ ಅವ್ಳಿಗೆ ನಾನು ಥ್ಯಾಂಕ್ಸ್ ಹೇಳ್ಬೇಕು ಅನ್ಸ್ತು, ಅವಳಿಂದ ಎಷ್ಟೋ ಉಪಕಾರ ಆಗಿದೆ, ಇನ್ನುಮುಂದೆನು ಅವಳ ಸಹಾಯ ನಂಗೆ ಬೇಕೇ ಬೇಕಾಗುತ್ತೆ. ಅವಳಿಲ್ಲ ಅಂದ್ರೆ ಒಂದುರೀತಿ ಕಂಗಾಲೆ ಆಗ್ಬಿಡ್ತಿನಿ.
ಸೊ ಹಿಯರ್ ಐ ಗೋ,
ಥ್ಯಾಂಕ್ಸ್ ಆ ಲಾಟ್ ಮೋಮ್ (Google) ಅಂಡ್ ಆ ವೆರಿ ಹ್ಯಾಪಿ ಬರ್ತ್ಡೇ.
ಲೊಡ್ಸ್ ಆ ಲವ್. 💗

No comments:
Post a Comment