ಅವನು, ಅವಳು.
ಪಲ್ಲವಿ:
ಅವಳು: ತುಂಬಾ ಮೂಡಿ,ನಕ್ಚಡಿ, ಕುಪೋಷ್ಠಿತ ಮಗುವಂತೆ ಆಡುತ್ತಲೇ. ಎಮೋಷನಲ್, ಸ್ವಲ್ಪ ಹೆಚ್ಚೇ ಸೆನ್ಸಿಟಿವ್ & ಸ್ನೇಹಿತರ ವಿಷಯದಲ್ಲಿ ಸಂಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪ ಇರ್ರೆಸ್ಪೋನ್ಸಿಬಲ್. ಅವಳು ಸ್ನೇಹಿತರನ್ನು ಮಾಡಿಕೊಳ್ಳುವುದೇ ಕಡಿಮೆ. ಹೀಗಾಗಿ ಆಕೆಗೆ ಕೇವಲ ಬೆರಳೆಣಿಕೆಯಷ್ಟು ಸ್ನೇಹಿತರು. ಹೈಲಿ ಪೊಸೆಸಿವೆ ಅಬೌಟ್ ಹರ್ ಫ್ರೆಂಡ್ಸ್. ಇವಳ ಕೆಟ್ಟ ಹವ್ಯಾಸವೆಂದರೆ, ತಾನು ಹೇಳದೆಯೇ ತನ್ನ ಸ್ನೇಹಿತರು ಅವಳ ಮನದಾಸೆಯನ್ನು ಅರಿಯಬೇಕೆಂದು!! ಹೀಗಾಗಿ ಶಿ ಈಸ್ ವೆರಿ ಬ್ಯಾಡ ಇನ್ ಹಂಡೆಲ್ಲಿಂಗ್ ರಿಲೇಷನ್ಶಿಪ್ಸ್.
ಅವನು: ಬಹಳ ತುಂಟ. ಸಂಘ ಜೀವಿ. ಎಮೋಷನಲಿ ತುಂಭ ಸ್ಟ್ರಾಂಗ್. ತನಗೆ ತಾನು ನೋವಾಗಲು ಬಿಡುವುದಿಲ್ಲ, ಅಕಸ್ಮಾತ್ ನೋವಾದರೆ ಅದರಿಂದ ಬೇಗ ಹೊರ ಬರುವ. ಹಾಗೆ ಸ್ನೇಹಿತರ ವಿಷಯ ಬಂದರೆ ಹೈಲಿ ರೆಸ್ಪೋನ್ಸಿಬಲ್. ಲಿಟಲ್ ಪೊಸೆಸಿವೆ ಕೂಡ ಹೌದು. ಇಷ್ಟಪಟ್ಟ ವ್ಯಕ್ತಿ ಸರಿಯಾಗಿ ಉತ್ತರಿಸದಿದ್ದರೆ ಕೋಪಿಷ್ಠನಾಗಿ ಬಿಡುವ. ಕೋಪಕ್ಕೆ ಕಾರಣ ಪ್ರೀತಿ, ವಿಶ್ವಾಸ. ಸ್ವಲ್ಪ ಹೊಟ್ಟೆ ಉರಿ ಆದ್ರೂ, ಅವನು ತನ್ನ ಸ್ನೇಹಿತರ ಒಳ್ಳೆಯ ಬೆಳವಣಿಗೆ (ಅಭಿವೃದ್ಧಿ )ಯನ್ನು ಯಾವಾಗಲು ಬಯಸುತ್ತಾನೆ. ಖುಷಿ ಪಡುತ್ತಾನೆ. ಧಟ್ಸ್ ದಿ ಬೆಸ್ಟ್ ಪಾರ್ಟ್ ಆಪ್ ಹಿಮ್.
ಹೇಳುತ್ತಾ ಹೋದರೆ ಬಹಳಷ್ಟಿವೆ. ಆದರೆ ಇವರಿಬ್ಬರ ಬಗ್ಗೆ ಈ ಸಣ್ಣದೊಂದು ಪರಿಚಯ ಸಾಕು.
ಅನುಪಲ್ಲವಿ:
ಅವಳು: ಜೀವನದ ಅತ್ಯಂತ ಸೂಕ್ಷ್ಮ ಹಾಗು ನಿರ್ಣಾಯಕ ಹಂತದಲ್ಲಿದ್ದಾಳೆ. ಮನೆಯಲ್ಲಿ ತಂದೆ ತಾಯಿಗೆ ಆರೋಗ್ಯ ಸರಿಯಿಲ್ಲ. ಅವಳ ತಾಯಿಗೆ ಒಂದೇ ಚಿಂತೆ. ಮಗಳನ್ನು ದಡ ತಲುಪಿಸಬೇಕೆಂದು. ಹೇಗೋ ಒಂದಷ್ಟು ದಿನ ನಾನು ನೀನು ಕಷ್ಟಪ್ಪಟ್ಟ ಪರಿಣಾಮವಾಗಿ ಅಣ್ಣನಿಗೆ ಮದುವೆ ಆಯ್ತು. ನೀನು ಬೇಗ ಮದುವೆ ಮಾಡಿಕೊ ಮಗಳೇ ಅಂತ ದಿನನಕ್ಕೆ ೨ ಬಾರಿ ಯಾದರು ಹೇಳುತ್ತಲೇ ಇರುತ್ತಾರೆ. ಇನ್ನು ಅವಳ ತಂದೆ! ಅವರು ಬೈರಾಗಿ. ಅವರು ಅವಳಿಗೆ ತಮ್ಮ ಜೀವನದಲ್ಲಿ ಕಂಡು ಅನುಭವಿಸಿದ, ಓದಿ ತಿಳುದುಕೊಂಡ ಅನುಭವಗಳ್ಳನು ಅವಳಿಗೆ ಹೇಳುತ್ತಾ ಬೆಳಿಸಿದ್ದಾರೆ. ತಂದೆ ತಾಯಿ ಇಬ್ಬರದ್ದು ಬೇರೆ ಬೇರೆ ಯೋಚನೆಗಳು. ಒಬ್ಬರು ಆಧ್ಯಾತ್ಮ ಯೆಂದರೆ, ಮತ್ತೊಬ್ಬರು ಜೀವಾತ್ಮ ಎನ್ನುತ್ತಾರೆ. ಒಬ್ಬರು ಬಂಧು ಬಾಂಧವರು ಅಂದರೆ ಮತ್ತೊಬ್ಬರು ಬಂಧ ಮುಕ್ತಳಾಗು ಅಂತಾರೆ. ಇವರಿಬ್ಬರ ಯೋಚನೆಗಳು ಮಿಳಿತಗೊಂಡು, ಅವಳ ಎಡಬಿಡಂಗಿ ತನಕ್ಕೆ ಕಾರಣವಾಗಿದೆ . ಈಗಷ್ಟೇ ಇದರಿಂದ ಚೇತರಿಸಿಕೊಂಡು ಬೆಳಕಿನೆಡೆಗೆ, ತನಗೆ ಸರಿ ಎನಿಸಿದಕಡೆಗೆ ಸಾಗುವ ಪ್ರಯತ್ನದಲ್ಲಿದ್ದಾಳೆ. ಇದರ ಮದ್ಯೆ ಉಗುಳಗದ ತುಪ್ಪವಾಗಿ ಅವಳ ಓದು ನಡೆಯುತ್ತಿದೆ.
ಅವನು: ಅವಳು ಅನುಭವಿಸಿದ ಘಡಿ ಧಾಟಿ, ದಡ ತಲುಪಿಯಾಗಿದೆ. ಜೀವನದಲ್ಲಿ ತುಂಭಾ ಅನುಭವವಿಲ್ಲದಿದ್ದರು, ಅವಳಿಗಿಂತ ವಾಸಿ.
ಇವರಿಬ್ಬರು ಸ್ನೇಹಿತರಾದಾಗ?!!!
ಚರಣ:
ಇಬ್ಬರಿಗೂ ತಾಳ್ಮೆ ಸ್ವಲ್ಪಕಮ್ಮಿ. ಮುಗೀನ ತುದಿಯಲ್ಲಿ ಕೋಪ.
ಒಬ್ಬರಮೇಲೊಬ್ಬರಿಗೆ ಅಭಿಮಾನ, ಪ್ರೀತಿ.
ಇದಕ್ಕೆ ಬುನಾದಿ ನಂಭಿಕೆ ಹಾಗು ವಿಶ್ವಾಸ.
ಇಂದು ಆ ನಂಭಿಕೆಯ ತಳಪಾಯ ಅಲುಗಿದೆ. ಮುರಿದು ಬಿದ್ದಿಲ್ಲ. ಬೀಳುವುದು ಇಲ್ಲ. ಆದರೆ ದೇರ್ ಇಸ್ ಆನ್ ಅಕ್ವಾರ್ಡ್ ಸೈಲೆನ್ಸ್ ಇನ್ ಬಿಟ್ವೀನ್ ದೆಮ್. ಮೊದಲಿನಂತೆಯೇ ಎಲ್ಲಾ ಸರಿ ಹೋಗುವುದೇ?? ನಂಭಿಕೆ ಇನ್ನು ಕುಂದಿಲ್ಲ. ಇಬ್ಬರಿಗೂ ತಿಳುವಳಿಕೆ ಇದೆ. ವಿವೇಕವುಳ್ಳವರು.
ಎಂದಿಗೂ ಮೂಡಬಾರದಿದ್ದ ಅಂತರವೊಂದು ಮೂಡಿದೆ. ತುಂಬವ ಪ್ರಯತ್ನ ಭರದಿಂದ ಸಾಗಿದೆ.
ಕಾಲವೆಂಬಾ ಕಾಲನ ಮುಂದೆ ಎಲ್ಲವೂ ನಶ್ವರ.
ಈ ನಶ್ವರದ ಬಾಳಲ್ಲಿ ಶಾಶ್ವವಾತ ಈ ಸ್ನೇಹ.
ಹಿತೋಕ್ತಿ:
ಜೀವನದಲ್ಲಿ ಯಲ್ಲರಿಗೂ ತಮ್ಮದೇಯಾದ ಮಿತಿಗಳು, ತೊಂದರೆಗಳು ಇದ್ದೆ ಇರುತ್ತದೆ. ಅದನ್ನೆಲ್ಲ ಮೀರಿ ಆದಷ್ಟು ಸರಳವಾಗಿ, ಒಳ್ಳೆಯರೀತಿಯಲ್ಲಿ ಬದುಕಬೇಕು. ಮಾನವೀಯತೆಯೇ ನಮ್ಮನ್ನು ಮಾನವರನ್ನಾಗಿಸುವುದು.
ಸ್ನೇಹ: ಬಂದನವಿಲ್ಲದ ಬಂಧವಿದು. ಉಗುರು ಬೆರಳಿನ ಸಂಭಂದ. ಅತಿಯಾಗಿ ಕತ್ತರಿಸಿದರು ನೋವು. ಅತಿಯಾಗಿ ಉದ್ದ ಬೆಳಸಿದರು ತೊಂದರೆ. Handel with care ಎಂಬ ಟ್ಯಾಗ್ ಲೈನ್ ನೊಂದಿಗೆ ಏಲ್ಲೆಡ್ದೆ ಚಲಿಸುತ್ತದೆ. So handel with it carefully. ಹಾಗಂತ Dont be a Slave of relationship, be a Saviour, be D King. Cherish the treasure.

No comments:
Post a Comment