ಇದು ೧೪-ಜುಲೈ-೨೦೧೭ರ ಮಾತು.
ಭಾಗ ೧,
ಉದಿಯಪ್ಪಗ ೭ಕ್ಕೆ ಧಡಭಡ ಹೆರಟು ಹೊರಟೆ. ಇಂದು ನನ್ನ ಪಯಣ CENSE ಗೆ, ೩೩೩ಸಿ ಬಸವನಗರದಿಂದ ಹೊರಟು ಮೆಜೆಸ್ಟಿಕ್ ಗೆ ಹೋಗುವ ಬಸ್ ಇತ್ತಿಲ್ಲೆ. ಹಾಂಗಾಗಿ ವಿಜ್ಞಾನನಾಗರಂದ ಮೆಜೆಸ್ಟಿಕ್ ಹೋಗುವ ಬಸ್ ಹತ್ತಕಾಗಿ ಬಂತು. ಹೋಪ ದಾರಿಲಿ ಲಿಡೋ ಥಿಯೇಟರ್ ಬಳಿ "ಜಗ್ಗ ಜಾಸೂಸ್" ಸಿನೆಮಾದ ಪೋಸ್ಟರ್ ಹಾಕಿತ್ತಿದವು. ಕಳೆದ ವಾರವಷ್ಟೇ ಆ ಸಿನೆಮಾದ ಟ್ರೈಲರ್ ನೋಡಿತ್ತಿದ್ದೆ. ನೋಡಿಕ್ಕಿ ಫ್ರೆಂಡ್ಸ್ ಹತ್ತರೆ ಹೋಪ ಈ ಸಿನೆಮಾಕ್ಕೆ ಹೇಳಿ ಹೇಳಿತ್ತಿದ್ದೆ. ಫ್ರೆಂಡ್ಸ್ ಗೆ ಹೇಳಿ ಲಿಡೋಲಿಯೆ ನೋಡುವ ಅಂಬಗ ಹೇಳಿ ಗ್ರೇಶಿಗೊಂಡೆ.
ಭಾಗ ೨,
ನೆನ್ನೆ, ಹೇಳಿದರೆ ೧೩-ಜೂಲೈ-೨೦೧೭ ರಂದು, LBB ಯವರ ಆರ್ಟಿಕಲ್ ಫೇಸ್ಬುಕ್ಕಿನಲ್ಲಿ ಓದಿತ್ತಿದೆ, ತಿಪ್ಪಸಂದ್ರ ಬಳಿ "ಬ್ರಾಂಡೆಡ್ ಶೂಸ್ ಶೋರೂಮ್" ಎಂಬ ಹೆಸರಿನ ಅಂಗಡಿ ಇದ್ದು ಅಲ್ಲಿ ಡಿಸ್ಕೌಂಟ್ನಲ್ಲಿ ಒಳ್ಳೆ ಸ್ನೀಕರ್ಸ್ ಸಿಕ್ಕುತ್ತು ಹೇಳಿ. ಆದಿ ಇಂಡಿಯಾಗೆ ಬಂದ ಮತ್ತೆ ಅವನೊಂದಿಗೆ ಹೋಪ ಹೇಳಿ ಗ್ರೇಶಿಗೊಂಡೆ.
ಭಾಗ ೩,
CENSE ನಲ್ಲಿ ಹೋದ ಕೆಲಸ ಆಯ್ದಿಲ್ಲೆ. ಬೇಕಪ್ಪ ಇನ್ಸ್ಟ್ರುಮೆಂಟ್ ಡೌನ್ ಆಗಿತ್ತಿದು.
ಅಣ್ಣ IISc SBI ಲಿ ರಜ ಕೆಲಸ ಹೇಳಿತ್ತಿದ. ಅದರ ಮುಗಿಶಿಕ್ಕಿ, ಅನಿಲ್ನ ಭೇಟಿ ಮಾಡಿಕ್ಕಿ, ಒಂದು ಮೀಟಿಂಗ್ ಇತ್ತಿದು ಅದರ ಮುಗಿಶಿಕ್ಕಿ ಅಲ್ಲಿಂದ ಹೊರಟೆ.
ಭಾಗ ೪,
ಶುಕ್ರವಾರವಾದ ಅಂದು ಡಿಪಾರ್ಟ್ಮೆಂಟ್ ಹೋಪಲೆ ಮನಸ್ಸಿಲ್ಲದೆ ಮನೆಗೆ ಹೋಪ ಹೇಳಿ ಡಿಸೈಡ್ ಮಾಡಿದ್ದಾತು. ಆದರೆ ಸಮಯ ಇನ್ನು ೧. ೩೦ ಮಧ್ಯಾಹ್ನ. ಹೆಂಗೋ ಇರಲಿ , ವರಗಿದರಂತೂ ಮನೇಲಿ.
ಭಾಗ ೫,
ಮೆಜೆಸ್ಟಿಕ್.
ಕಾಡುಗೋಡಿ ಬಸ್? ಮೆಟ್ರೋ? ಅಥವಾ ವಿಜ್ಞಾನನಾಗರದ ಬಸ್ ? ಹೇಗೆ ಹೋಗಲಿ ಮನೆಗೆ.
ಸರಿ ಅಂಬಗ ವಿಜ್ಞಾನನಾಗರ ಬಸ್ಸಿಲಿ ಹೋಪ. ಆದರೆ ಜಗ್ಗ ಜಾಸೂಸ್, ಇಲ್ಲದ್ದಾರೆ ತಿಪ್ಪಸಂದ್ರಲ್ಲಿ ಒಂದು ಶೂ ತೆಕೊಂಬದು.
ಭಾಗ ೬,
ವಿಜ್ಞಾನನಾಗರದ ಬಸ್.
ಪೆಟಿಎಂ ನಲ್ಲಿ ಸಿನೆಮಾ ಟಿಕೆಟ್ ಬುಕ್ ಮಾಡುವ ಹೇಳಿ ನೋಡಿದೆ. ಪೂರಾ ಥಿಯೇಟರ್ ಕಾಲಿ ಇದ್ದು !! ಫಸ್ಟ್ ಡೇ??
ಅಂಬಗ ಡೈರೆಕ್ಟ್ ಲಿಡೋ ಥಿಯೇಟರ್ ಟಿಕೆಟ್ ತೆಕ್ಕೊoಬಾ! ೩.೩೦ ರ ಶೋ.
ಬಸ್ ರಿಚ್ಮಂಡ್ ನಂತರದ ಯಾವುದೊ ಬಸ್ ಸ್ಟಾಪ್ ಬಳಿ ಬಂದತ್ತು . ಬೆರಣಿಗೆ ಉಪ್ಪಿನಕಾಯಿ ತುಂಬುವಾನ್ಗೆ ಬಸ್ ಲಿ ಜನ ತುಂಬಿತ್ತು. ಹೆಚ್ಚಿನವು ಸಣ್ಣ ಸಣ್ಣ ಮಕ್ಕ. ಮತ್ತೆ ಅವರ ಅಮ್ಮಂದ್ರು.
ಭಾಗ ೭,
ಒಂದು ಪುಟಾಣಿ ಎನ್ನ ಕಾಲು ಮೆಟ್ಟಿದ . ಅವನ ಸೊಂಟ ಹಿಡುದು ರಾಜ ಮೇಲೆತ್ತಿ ಅವನ ಆಚೊಡೆ ಬಿಡುವ ಹೇಳಿ ಗ್ರೇಶಿ ಯೆತ್ತಿದೆ. ಅವ ನೋಡಿದರೆ ಎನ್ನ ಮೊಟ್ಟೆಮೇಲೆ ಬಂದು ಕುದುಗೊಂಡ. ಅಂಬಗ ಕುರ್ಸಿಗೊಂಡೆ. ಲಿಡೋ ಹತ್ತರತ್ತರೆ ಎತ್ತಿತು, ಆದರೆ ಆ ಮಾಣಿಯ ಬಿಟ್ಟು ಹೋಪಲೆ ಮನಸ್ಸಾಗದೆ ಅವನ ತಲೆ ನೇವರಿಸುತ್ತಾ ಕೂತು ಬಿಟ್ಟೆ. ಸೆನೇಮ ಕ್ಯಾನ್ಸಲ್.
ತಲೆ ನೇವರಿಸುತ್ತಾ ನೇವರಿಸುತ್ತಾ ಇದ್ದಂತೆ ಮಾಣಿ ಮೆಲ್ಲಂಗೆ ಎನ್ನ ಎದೆಗೆ ವರಾಗಿ ಅಲ್ಲಿಯೇ ವರಾಗಿ ಬಿಟ್ಟ.
ಆ ಮಮತೆಯೇ ಭಾವ! ಬೆಚ್ಚನೆಯ ಪ್ರೀತಿ..ಅಬ್ಬಾ !!! ತಲೆ ತಟ್ಟಿ ಇನ್ನು ಲಾಯ್ಕಲ್ಲಿ ವರಾಗಿಸಿದೆ. ಕಡೆಯ ಸ್ಟಾಪ್ ಬರುವ ವರೆಗೂ ಮಾಣಿಯ ಮನೆ ಸಿಗದಿರಲಿ ಎಂಬ ಆಸೆ..
ಭಾಗ ೮,
ಎನಗೊಬ್ಬ ಸ್ನೇಹಿತ. ಅವನಂದ್ರೆ ಪ್ರೀತಿಗಿಂತ ಹೆಚ್ಚು ಮಮತೆ. ಅವನಿಗೆ ಆನ್ನಿಟ್ಟ ಹೆಸರು ಚಿoಪಿ :)
ಪುಟ್ಟ ಮಕ್ಕ ಕಾಂಬಗ ಅವರಲ್ಲಿ ಇವನೇ ಕಾಣ್ತಾ!! ಎಷ್ಟೋ ಬಾರಿ ಅವನಲ್ಲಿ ಹೇಳಿದುಂಟು, ನಿನ್ನಮ್ಮನ ಬಳಿ ಕೇಳಿ, ನಿನ್ನ ದತ್ತು ತೆಕ್ಕೊಳ್ಳೆಕ್ಕಾ ಹೇಳಿ! ಯನ್ನ ಯಾವಮತಿ೦ಗೂ ಬೆಲೆ ಇಲ್ಲೇ ಇಲ್ಲಿ. ಯನ್ನ ಯಾವ ಮಮತೆಗೂ ಸ್ಥಾನವಿಲ್ಲೆಇಲ್ಲಿ. ಯೆನ್ನದೇ ಯಾವುದೊ ಲೋಕವಾದರೆ, ಅವನ್ನದೆ ಯಾವುದೋ ಲೋಕ. ಯನ್ನ ಮಮತೆ ಯನ್ನ ಕಲ್ಪನೆಗೆ ಸೀಮಿತ.
ಭಾಗ ೯,
ನಿನ್ನೆ ಹೇಳಿದರೆ ೨೫-ಜೂಲೈ-೨೦೧೭,
೧೪ನೆ ತಾರೀಕಿನ ಘಟನೆ ಅದೆಂತಗೊ ತಲೆಗೆ ಬಂತು. ಅಂಬಗ ಆನಿದರ ಬರೆದು ಮಾಡುಗೆಕ್ಕು ಹೇಳಿ ಗ್ರೇಶಿಗೊಂಡೆ. ಸಮಯ ಸಿಕ್ಕಿದಿಲ್ಲೆ. ಸುಂಗನ (ಶ್ವೇತಾಳ ಅಡ್ಡ ಹೆಸರು) ಟ್ರೀಟ್ ಇತ್ತಿದು.
ಭಾಗ ೧೦,
ಇಂದು.
ಉದಿ ಉದಿ ಯಪ್ಪಗ ಎದ್ದಿಕ್ಕಿ, ಮೀವಲೆ ನೀರು ಬೆಶಿ ಮಾಡ್ಲೆ ಕಾಯಿಲ್ ಹಾಕಿದೆ. ಹಾಕಿಕ್ಕಿ ಬಂದು ವರಾಗಿದೆ.
ಒಕ್ಕು ಬಂತು.
ಕನಸು.
ಕನಸಿನಲ್ಲಿ ಅಮ್ಮ.
ನಮ್ಮ ಮನೆ. ಮನೆಯ ಪಕ್ಕದಲ್ಲಿ ಮತ್ತೊಂದು ಮನೆ. ಅಲ್ಲಿ ೩೦-೩೫ ದರ ಅಸು ಪಾಸಿನ ಮಹಿಳೆ. ಮನೆಯಲ್ಲಿ ವಯಸದ ಅತ್ತೆ ಮಾವ. ಸಾಫ್ಟ್ವೇರ್ ಯಜಮಾನರು. ಒಂದು ಮುದ್ದಾದ ಮಗು.
ಅದಕ್ಕೆ(ಆ ಹೆಂಗಸಿಗೆ) ತುಂಬಾ ಮನೆ ಕೆಸಲ. ಬಚ್ಚುವಷ್ಟು, ಪುರುಸೊತ್ತು ಸಿಕ್ಕದಷ್ಟು. ಮಗುವಿನ ಸರಿ ನೋಡಿಗೊಂಬಲೂ ಪುರ್ಸೊತ್ತಿಲ್ಲೆ. ಇದರ ಮದ್ಯೆ ಅವಳು ಸಹ "ವರ್ಕಿಂಗ್ ವುಮನ್, ಹೂ ವರ್ಕ್ಸ್ ಫ್ರಮ್ ಹೋಂ".
ಹಿಂಗಿಪ್ಪಗ ಒಂದು ದಿನ ಅವಳ ಮಗುವಿಗೆ ತಲೆಗೆ ಮೀಶಿಕ್ಕಿ ಮುಂಡಾಸು ಸಮೇತ ಅವಳನ್ನು ಶಾಲೆಯ ಬಸ್ ಹತ್ತಿಸಲು ಗೇಟ್ ಬಳಿ ಬಂದತ್ತು. ಅಂಬಗ ಎನ್ನ ತಲೆ ಕೂದಲು ಅಮ್ಮ ವುದ್ದಿಗೊಂಡಿತ್ತು (ಆನುದೇ ಅಂದು ತಲೆಗೆ ಮಿಂದಿತ್ತಿದೆ). ಅಮ್ಮಂಗೆ ತಡವಲಾತಿಲ್ಲೆ. ಹೋಗಿ ಆ ಹೆಂಗಸತ್ತರೆ ಹೇಳಿತ್ತು. ಎಷ್ಟೇ ಕೆಲಸವಿದ್ದರೂ ಮಕ್ಕಳನ್ನು ಚೆಂದಕ್ಕೆ ನೋಡಿಗೊಳ್ಳೆಕ್ಕು. ತಲೆ ಸರಿ ವುದ್ದದರೆ ಶೀತ ಅಕ್ಕು ಅದಕ್ಕೆ, ಹೇಳಿಕ್ಕಿ , ಅಮ್ಮನೇ ಆ ಮಗುವಿನ ತಲೆ ಉದ್ದಿತ್ತು.
ಭಾಗ ೧೧,
ನಿದ್ದೆಯಿಂದ ಎದ್ದು ಮೀವಲೋದೆ,
ತಲೆಗೆ ಮಿಂದೆ. (ಇದೆ ಕಾರಣಕ್ಕೆ ಕನಸ್ಸಿಲಿ ಹಂಗೆಲ್ಲಾ ಬಂದದು ಹೇಳಿ ಗೊಂತಾತು)
ಅಮ್ಮನ ನೆನಪು ಬಹಳ ಕಾಡಿತು.
(ಎನಗೆ ಆಲ್ಮೋಸ್ಟ್ ೨೦ ವರ್ಷ ಅಪ್ಪಲೊರೆಗುದೆ ಯೆನ್ನ ತಲೆ ಉದ್ದಿದು. ನಂತರದ ದಿನಗಳಲ್ಲಿ ಅವಕ್ಕೆ ಡಯಾಬೆಟಿಸ್ ಕಾರಣದಿಂದ ಫ್ರೋಜನ್ ಶೋಲ್ಡ್ರ್ ಆಗಿ ಕೈ ಮೇಲಂಗೆ ಯೆತ್ತುಲೆ ಆಯ್ಕೊಂಡಿತ್ತಿಲ್ಲೆ. ಹಾಗಾಗಿ ತಲೆ ಉದ್ದುದು ನಿಲ್ಲಿಸಿದವು.)
ಏಕೋ ಇಂದು ಯೆನಗೆ ಬೇಜಾರಾತು,ಬೇಜಾರು ನೊವಿಂಗೆ ಬದಲಿ ತಿಂಡಿತಿಂಬಲಾಯ್ದಿಲ್ಲೆ.
ಮನೆಯಿಂದ ದೂರ ಇಪ್ಪಲೆ ಬೇಜಾರು. ಹಾಂಗೇಳಿ ಕೆಲಸದೆ ಬಿಡ್ಲೇ ಗೊಂತಿಲ್ಲೆ.
ಆತು ರಜ್ಜ ಸಮಯ ಚಿoಪಿಯೊಂದಿಗೆ ಇಪ್ಪ ಹೇಳಿ ಹೋದೆ. ಅವ ಇತ್ತಿದಾಇಲ್ಲೆ . ರಜ್ಜ ಹೊತ್ತು ಕಾದೆ. ಕಾದ ನಂತರ ಬಂದ.
ಕೂಗಿಸಿದ. ಬುದ್ದಿ ಇಲ್ಲದೆ ಆನುದೆ ಕೂಗಿದೆ.
ಯಾವಗದೆ ಇದೆ ಅಪ್ಪದು, ಗೊಂತಿದ್ದರು ಅನುದೆ ಹಂಗೆ ಮಾಡ್ತೆ, ಅವಂದೇ ಹಂಗೆ ಮಾಡ್ತಾ.
ಅಣ್ಣಂದೇ ಹಿಂಗೇ. ಎನ್ನ ಕುಗ್ಸುದ್ರಲ್ಲಿ ಎಕ್ಸ್ಪರ್ಟ್.
ಮಣಿಯಂಗಳೇ ಹಂಗೆ ಕಾಣ್ತು