Wednesday 7 August 2019

ಕೈಲಾಗದವನು ಮೈ ಪರಚಿಕೊಂಡನಂತೆ.

ನೂರಾರು ತಲೆ ಬಿಸಿ ಇರುವಾಗ, ತನ್ನವರ ಮೇಲೆ ಅದರ ಕೋಪ ತೀರಿಸಿಕೊಳ್ಳುವುದು ಮನುಷ್ಯನ ಸರ್ವೇ ಸಾಮಾನ್ಯ ಗುಣ. 
ತಲೆ ಬಿಸಿ ಇಬ್ಬರಿಗೂ ಇದ್ದರೆ?
ಸಣ್ಣ ಮುನಿಸುಗಳು ದೊಡ್ಡ ಅಂತರವನ್ನೇ ಸೃಷ್ಟಿಸಿ ಬಿಡಬಹುದು. 
ಸಮಯವೆಂಬುದು ಕೆಟ್ಟ ಹುಳು. 
ಆದಷ್ಟು ಪ್ರೀತಿ ಸಹನೆಯನ್ನು ಉಳಿಸಿಕೊಳ್ಳಿ. 
ಮಾನವರಾಗಿ. 

No comments:

Post a Comment