೮.೩೦ ಪಿ.ಎಂ. ನ ಆಸು ಪಾಸು.
೦೪.೦೪. ೨೦೧೮
ಸುಮಾರು ದಿನಗಳ ನಂತರ ನನ್ನ ತಲೆ ಕೂದಲಿನ ಮೇಲೆ ಕರುಣೆ ಬಂದು ಎಣ್ಣೆಯ ದರ್ಶನ ಮಾಡಿಸಿದ ಅಮ್ಮ ,
"ಏನು ಮಗಳೇ, ಕೂದಲಿಗೆ ವಾರಕ್ಕೊಮ್ಮೆಯಾದರೂ ಎಣ್ಣೆ ಹಾಕಬಾರದೇ?" ಎಂದರು.
ಕೆಲಕಾಲ ಮೌನ..
"ಇದೇನು ಕೂದಲಲ್ಲಿ ಇಷ್ಟು ಸಿಕ್ಕಿದೆಯಲ್ಲಾ?" ಮೌನಮುರಿಯುತ್ತ ಹೇಳಿದರು ಅಮ್ಮ.
"ಅಯ್ಯೋ ತಲೆಬಾಚಲು ಬೇಜಾರಮ್ಮ, ೩ ದಿನ ಅಯ್ತು ತಲೆ ಬಾಚದೆಯೇ" ಅಂದೇ.
ಆಗ ಅಪ್ಪನೇಳಿದ ಮಾತು:
ಬೇಜಾರು ಮಾಡ್ಕೊಂಡು ಪ್ರಯೋಜನ ಇಲ್ಲ.
ಸಾಯೋಅಷ್ಟು ದಿನ ಬದುಕಲೇ ಬೇಕಲ್ಲ.
ನಮ್ಮ ನಮ್ಮ ಕೇಸಗಳನ್ನು ಮಾಡುತ್ತಾ ಹೋಗಬೇಕು.
ಬೇಜಾರು ಎಂದು ಕೂತರೆ ಎಲ್ಲವೂ ಬೇಜಾರೇ.
ನಾಳೆ ದಿನ ****** ಬೇಜಾರು ಅಂತಿಯೇನಪ್ಪಾ ?! ಹಾಹಾ .
ನಾಳೆಯೇಕೆ ಹೇಳಲಿ, ನಂಗೆ ಅದು ಮೊದಲಿಂದನೇ ಬೇಜಾರಿನ ಕೆಲಸವೆ ಅಪ್ಪ. - ಅಂದೇ.
ಮೂವರು ನಕ್ಕೆವು.

No comments:
Post a Comment