Wednesday, 9 February 2022

ದಡ್ಡತನ.

 

ನನ್ನದ್ದು ಮನುಷ್ಯ ಜಾತಿ. ನಾನು ಮೊದಲು ಮಾನವನು, ನಂತರ ಹಿಂದುಸ್ತಾನದವನು, ಬಳಿಕ ಈ ಜಾತಿ ನೀತಿಯೆಲ್ಲ ಎಂದು ಹೇಳುತ್ತಿರುವುದು ಕೇವಲ ಹಿಂದೂಗಳು ಮಾತ್ರ. 

ನಾವೀಗ ಚಾರ್ಲ್ಸ್ ಡಾರ್ವಿನ್ ನ ಥಿಯರಿ ಆಫ್ ಎವೊಲ್ಯೂಷನ್ "ಸರ್ವೈವಲ್ ಆಫ್ ದಿ ಫಿಟ್ಟೆಸ್ಟ್" ನ ಮರೆಯಬಾರದು.